ನಟ ಡಾ ರಾಜ್ ಕುಮಾರ್ ಕುಟುಂಬ ತಮ್ಮ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಪುನೀತ್ ರಾಜ್ ಕುಮಾರ್ ನೇತ್ರ ತಪಾಸಣೆ ಮಾಡಿಸಿದ್ದಾರೆ.Dr Rajkumar trust held free eye test champion for Siddaganga Matha children.